ಪ್ರೀತಿಯ ರವಿ ಸರ್
ಉತ್ತಮ ಆಲೋಚನೆಯೊಂದಿಗೆ ಬ್ಲಾಗ್ ಆರಂಭಗೊಂಡಿದೆ. ಆ ಕುರಿತು ಅಭಿನಂದನೆಗಳು
ಉತ್ತಮ ಆಲೋಚನೆಯೊಂದಿಗೆ ಬ್ಲಾಗ್ ಆರಂಭಗೊಂಡಿದೆ. ಆ ಕುರಿತು ಅಭಿನಂದನೆಗಳು
ತರಗತಿಯಲ್ಲಿ ವಿದ್ಯಾರ್ಥಿಗಳೆಲ್ಲರೂ ನಮಗೆ ಒಂದೇ ರೀತಿ ಕಂಡರೂ
ಅವರು ವೈಯಕ್ತಿಕವಾಗಿ ಭಿನ್ನರಾಗಿರುತ್ತಾರೆ. ಮತ್ತು
ಬೇರ ಬೇರೆ ಹಿನ್ನೆಲೆಯಿಂದ ಬಂದಿರುತ್ತಾರೆ ಎಂಬುದು ಪ್ರಮುಖವಾಗಿ ತಿಳಿದಿರಬೇಕು.
ಅವರನ್ನು ನಾವು ಎಳೆಯ ಪ್ರೌಢರಂತೆ ಕಾಣದೇ ಸಹಾನುಭೂತಿಯಿಂದ ಮತ್ತು
ಸಹೃದಯತೆಯಿಂದ ಕಾಣಬೇಕಾದುದು ಅತೀ ಅಗತ್ಯವೆಂದು ನನಗನಿಸುತ್ತದೆ
ಈ ಒಂದು ವೆತ್ಯಾಸವೇ ನಮ್ಮನ್ನು
ಭಿನ್ನ ನೆಲೆಯ ಶಿಕ್ಷಕರಾಗಿ ಮಾಡಲು ಸಾಧ್ಯ.

No comments:
Post a Comment